Monday, February 6, 2012

ದಿಸ್ ಇಸ್ ಎ ಕಾಪಿ -









'ತಾಯಿನಾಡು' ಪಾಲಹಳ್ಳಿ ರಾಮಯ್ಯ( ಪಿ.ಆರ್. ರಾಮಯ್ಯ)

ಸ೦ಕ್ಷಿಪ್ತ ಜೀವನ ಚರಿತ್ರೆ (1894-1970)

ಲೇಖಕರು : ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

--------------------------------------------------------------------------------------------------------

ಇದನ್ನು ಅನುವಾದ ಇನ್ನು ಮಾಡಿಲ್ಲ

Sri Ramaiya (1894-1970) was the founder of Tainadu, the premier Kannada Newspaper of the Mysore state during the freedom movement. The newspaper ran for more than 25 years under his leadership. It can be said that the newspaper with its simple language instilled reading habits in the people of the state. It was also at the forefront of the freedom struggle. He was also the editor of Daily News, an evening newspaper in English from Bangalore for about a decade. There will be more about the newwspaper in the other blogs.
Sri Ramaiya was one of the first members of the Indian National Congress in Mysore. He was associated with Bangalore municipality for quite some time. He contested successfully for the MLA seat from Basavanagudi from the Congress party in the first ever general elections in 1952 . He was a MLA from 1952-1957.

2He completed his B.Sc in 1919 and went on to do M.Sc in Chemistry. However, he was influenced by Gandhiji and paid heed to his plea that students enrolled in institutions aided by the British should forego their studies. Therefore he did not take the M.Sc (final) exam which was due in 1921. He came back to Karnataka.

-------------------------------------------------------------


ಚಿತ್ರ ೧ ಶ್ರೀ ರಾಮಯ್ಯನವರು ~1955



ಚಿತ್ರ ೨ ; ತಾಯಿನಾಡು ವಿನ ಮುಖ ಪುಟ


ಚಿತ್ರ ೩ : ಶ್ರೀಮತಿ ಪಿ. ಆರ್. ಜಯಲಕ್ಷಮ್ಮ ಮತ್ತು ಪಿ. ಆರ್. ರಾಮಯ್ಯ

( ಬ೦ಧು ಬಳಗದವರಿಗೆ ಅಕ್ಕಮ್ಮ ಮತ್ತು ಅಣ್ಣ) :






















ಚಿತ್ರ4 - ರಾಮಯ್ಯನವರು ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಆಗ ಖ್ಯಾತ ಎ೦. ವೆ೦ಕತ ಕ್ರುಶ್ನಯ್ಯನವರು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಬಹಮಾನ ವಿತರಣೆಗೆ ಬ೦ದಿದ್ದವರು ಮೈಸೂರಿನ ಯುವರಾಜರು !







ಚಿತ್ರ 5; ಕಾಶಿಯಲ್ಲಿ ಓದುತ್ತಿದ್ದಾಗ ಅವರ ಕೆಮಿಸ್ಟ್ರಿ ಪುಸ್ತಕವೊ೦ದರಲ್ಲಿ ಅವರ ಹಸ್ತಾಕ್ಷರ ಮತ್ತು ವಿಳಾಸ




ಚಿತ್ರ ೬ : ಗಾ೦ಧೀಜಿಯವರ ಹಸ್ತಾಕ್ಷರದಲ್ಲಿ ಗೀತೆಯ ಖ್ಯಾತ ಶ್ಲೋಕ - ಸುಖ ದುಖೆ ...; ಅವರನ್ನು ರಾಮಯ್ಯನವರು ೧೯೨೭ರ ಜುಲೈ ೨೩ರ೦ದು ಬೇಟಿ ಮಾಡಿ ತಮ್ಮ ಪರಿಚಯ ಮಾಡಿಕೊ೦ಡಾಗ ಗಾ೦ಧೀಜಿಯವರು ಅವರ ಪುಸ್ತಕದಲ್ಲಿ ಇ ಶ್ಲೋಕವನ್ನು ಬರೆದಿದ್ದರು. ಅ ಬೇಟಿಯ ಬಗ್ಗೆ ಮತ್ತು ವಿವರಗಳು ಇ೦ಗ್ಲಿಷಿನಲ್ಲಿ ಪುಟದ ಉಳಿದ ಭಾಗದಲ್ಲಿದೆ.



ಚಿತ್ರ ೭ : ೧೧ ಸೆಪ್ಟೆಂಬರ್ ೧೯೨೭ - ಅವರ ದಿನಚರಿಯಿ೦ದ ತಾಯಿನಾಡು ವಿನ ಪ್ರಾರ೦ಭ

" ನಾನು ' ಮೈಸೂರು ಪೇತ್ರಿ ಯತ್ " ಪತ್ರಿಕೆಗೆ ರಾಜಿನಾಮೆ ಇತ್ತಿದ್ದೇನೆ. ೧೨ ನೆಯ ತಾರೀಇ೦ದ ' ತಾಯಿನಾಡು " ವನ್ನು ಶಿರಿ ರಾಮಾ ಪ್ರೆಸ್ ನಿ೦ದ ಪ್ರಕಟಿಸಲು ನಿರ್ಧರಿಸಿದ್ದೇನೆ . ನನ್ನ ಇ ಪ್ರಯತ್ನ ಸರಿಯಾದ ಫಲಗಳನ್ನು ಕೊಡಲಿ ಎ೦ದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ. ದಿವಾನರು ತಮ್ಮ ಹಲ್ಲೆ ಮಿರಿ ವರ್ತಿಸುತ್ತಿದ್ದಾರೆ. ಇ ಪತ್ರಿಕೆಯ ಉದ್ದೇಶ ಅವರನ್ನು ದಾರಿಗೆ ತರುವುದು. ಅವರ ನಿರಂಕುಶ ಪ್ರಭುತ್ವ ಕಡೆಯಾಗಲೇಬೇಕು " (ಮಿರ್ಜಾ ಇಸ್ಮಾಯಿಲ್ ರು ೧೯೨೬ ರಲ್ಲಿ ದಿವಾನರಾಗಿ ಪ್ರಾರ೦ಭಿಸಿದ್ದರು)

---------------------------------------------------------------------------------------------
ರಾಮಯ್ಯನವರ ಜೀವನದ ಮುಖ್ಯ ಘಟನೆಗಳು - ಚಿತ್ರವನ್ನು ದೊಡ್ಡದು ಮಾಡಬಹುದು

























-------------------------------------------------------------------------------------
೧೯೪೨ರಲ್ಲಿ ಅವರ ದಿನಚರಿಯ ಕೆಲವು ಪುಟಗಳು :
ಫೆಬ್ರವರಿ ೬ - ಗಾ೦ಧೀಜಿಯವರನ್ನು ವಾರ್ಧಾನಲ್ಲಿ ನೋಡಿದರು




















ಜುಲೈ ೨೬ : ಅವರ ಕಡೆಯ ಮಗನ ಜನನ ( ' ಜಯಲಕ್ಷ್ಮಿಗೆ ಗ೦ಡು ಮಗು ')
ಅಗಸ್ಟ್ : ಬೊ೦ಬಾಯಿಯಲ್ಲಿ ಗಾಂಧೀಜಿ - ಕ್ವಿಟ್ ಇ೦ಡಿಯ ಚಳುವಳಿ ಪ್ರಾರ೦ಭ
ಅಗಸ್ಟ್ ; ಗಾ೦ಧಿ ಮತ್ತು ನೆಹರು ದಸ್ತಗಿರಿ
ಅಗಸ್ಟ್ ; ೧೭ - ತಾಯಿನಾಡು ಮತ್ತು ಡೈಲಿ ನ್ಯೂಸ್ ನಿಲ್ಲಿಸಲು ಸರ್ಕಸರದ ಆದೇಶ (ಸಸ್ಪೆ೦ಡ್)
ಸೆಪ್ಟೆ೦ಬರ್; ರಾಮಯ್ಯನವರ ದಸ್ತಗಿರಿ
ಸೆಪ್ಟ೦ಬರ್ ೧೮ ; ರಾಮಯ್ಯನವರ ಬಿಡುಗಡೆ


























ಚಿತ್ರ ---. ೧೯೪೪ರಲ್ಲಿ ಅವರಿಗೆ ಶ್ರೀ ವಿಶ್ವೇಶ್ವರಯ್ಯನವರಿ೦ದ ಪತ್ರ
---------------------------------------------------------------




ಚಿತ್ರ - ಮೈಸೂರಿನ ಮಹಾರಜರೊ೦ದಿಗೆ ~ ೧೯೫೦

-------------------------------------------------------------------------------------------------

ಸ್ವಾತ೦ತ್ರ್ಯದ ನ೦ತರದ ಮೊದಲ ಚುನಾವಣೆ ಫಲಿತಾ೦ಶ
1952 ಬಸವನಗುಡಿ ಕ್ಷೇತ್ರದ ಚುನಾವಣೆಯ ವಿವರ;
18296 ಮ೦ದಿ ಮತದಾನ ಚಲಾಯಿಸ್ದರು. ಪಿ ಆರ್.ರಾಮಯ್ಯನವರಿಗೆ (ಕಾ೦ಗ್ರೆಸ್) ೧೦೦೦೩ ಮತಗಳು ಸಿಕ್ಕಿದವು. ಸೋಷಲಿಸ್ಟ್ ಪಕ್ಷದ ಕೆ. ಆರ್. ಶ್ರೀಕ೦ಟೇಶ್ವರ್ (ದ೦ತ ವೈದ್ಯರು) ರಿಗೆ ೩೫೪೩ ಮತಗಳು ಸಿಕ್ಕವು. ಜನಸ೦ಘ, ಕೆ.ಎ೦.ಪಿ ಇತ್ಯಾದಿ ಪಕ್ಷದಾವರು ಥೆವನಿ ಕೆದುಕೊ೦ಡರು. ( records of Election Commission of ಇಂಡಿಯಾ )






















------------------------------------------------------------------------------------------
ಪಿ.ಆರ್. ರಾಮಯ್ಯ; ಪುಸ್ತಕಗಳು
ಗ್ರ೦ಥ ರಚನೆ: ಪಿ. ಆರ್.ರಾಮಯ್ಯನವರು ಪುಸ್ತಕಗಳನ್ನು ಕನ್ನಡದಲ್ಲೂ ಒ೦ದನ್ನು ಇ೦ಗ್ಲಿಷಿನಲ್ಲೂ ಬರೆದಿದ್ದರು. ಅವುಗಳ ಮುಖಪುಟ ಗಳನ್ನೂ ಇಲ್ಲಿ ತೋರಿಸಿದೆ: ೧) ಅಧುನಿಕ ರಷ್ಯ ೨) ಪ್ರಾನ್ಸಿನ ಮಹಾಕ್ರಾ೦ತಿ ೩) ದಯಾಸಾಗರ ವೆ೦ಕಟಕ್ರಿಷ್ನಯ್ಯ ೪) ಗಾ೦ಧೀಜಿ ೫) ಆತ್ಮಕಥೆ ಮತ್ತು
Mysore's political ಎವೊಲುತಿಒನ್. ಮೊದಲೆರಡು ಪುಸ್ತಕಗಳು ಅವರಿಗೆ ಚರಿತ್ರೆಯಲ್ಲಿ ಇದ್ದ ಆಸಕ್ತಿಯನ್ನು ತೋರಿಸುತ್ತದೆ. ನ೦ತರದ ಎರಡು ಪುಸ್ತಕಗಳು ಅವರ ಗುರುಗಳ ಬಗ್ಗೆ.






















































--------------------------------------------------------------------------------------------
ಪಿ. ಆರ್ ರಾಮಯ್ಯನವರು ಮೊದಲಿ೦ದಲೂ ಸ೦ಸ್ಥಾನದ ಕಾ೦ಗ್ರೆಸ್ ಪಕ್ಷದಲ್ಲಿ ಕೆಲಸಮಾಡಿದವರು.












ಚಿತ್ರ : ೧೯೨೮ರಲ್ಲಿ ನಡೆದ ಪ್ರ್ಪಪ್ರಥಮ ಮೈಸೂರು ಸ೦ಸ್ಥಾನದ ಕಾ೦ಗ್ರೆಸ್ ಅಧಿವೇಶನದಲ್ಲಿ ಭಾಗವಹಿಸ್ದವರ ಚಿತ್ರ; ಶ್ರೀ ಸತ್ಯಮುರ್ತಿ(ಕುಲಿತಿರುವವಲ್ಲಿ ಎಡಗಡೆಯಿ೦ದ ೫ನೆಯವರು) , ಶ್ರೀ ತಾತಅಯ್ಯ (೭ ನೆಯವರು) , ಮತ್ತಿತರರು ಇದ್ದಾರೆ . ರಾಮಯ್ಯನವರು ಹಿ೦ದಿನ ಸಾಲಿನಲ್ಲಿ ಎಡಗಡೆಯಿ೦ದ ಮೂರನೆಯವರು (ನಿ೦ತಿರುವುದು)


















ಚಿತ್ರ : ೧೯೩೨ರಲ್ಲಿ ತಾತಯ್ಯನವ್ರನ್ನು ಸನ್ಮಾನಿಸಿದ ಸ೦ದರ್ಭದಲ್ಲಿ ;ಕುರ್ಚಿಯ ಮೇಲೆ ಕುಳಿತಿರುವವರು : ಹಿ೦ದೂ ರಾಮಸ್ವಾಮಿ, ಕೆ.ತಿ.ಭಾಷ್ಯಂ., ಡಿ.ವಿ.ಗುಂಡಪ್ಪ, ತಾತ್ಯ, ಉಳಿದ ಮೂರೂ ಗೊತ್ತಿಲ್ಲ ; ಕೆಳಗೆ ಕುಳಿತವರಲ್ಲಿ ಬಲದಿ೦ದ ಅ.ನ.ಸುಬ್ಬರಾವ್ (ಕಲಾಮ೦ದಿರ) , ಎಚ್,ಎಸ, ನಾರಾಯಣರಾವ್, ಉಳಿದವರು ಗೊತ್ತಿಲ್ಲ, ; ನಿ೦ತವರಲ್ಲಿ - ಎಡದಿ೦ದ ತಿ.ತಾ .ಶರ್ಮ, ಪಿ.ಆರ್.ರಾಮಯ್ಯ, ಮೂವರು ಗೊತ್ತಿಲ್ಲ, ಪಿ.ಬಿ. ಶ್ರೀನಿವಾಸನ್ , ಉಳಿದವರು ಗೊತ್ತಿಲ್ಲ.
















1೯೪೬ರಲ್ಲಿ ಪತ್ರಕರ್ತರು ಮತ್ತು ಬೆ೦ಗೂರು ಪುರಸಭೆಯವರು - ಕುಳಿತಿರುವವರಲ್ಲಿ ಎಡದಿ೦ದ ಮೂರನೆಯವರು - ಪಿ.ಬಿ. ಶ್ರೀನಿವಾಸನ್ , ತಿ.ತಾ.ಶರ್ಮ, ಪಿ. ಆರ್. ರಾಮಯ್ಯ, ಕೆ.ಟಿ.ಭಾಷ್ಯಂ, ಇಬ್ಬರು ಗೊತ್ತಿಲ್ಲ, ಕೆ.ಸಿ.ರೆಡ್ಡಿ (ಮು೦ದೆ ಮುಖ್ಯ ಮ೦ತ್ರಿಯಾದವರು)

ಮತ್ತು ಕೆಲವು ಚಿತ್ರಗಳು









ಚಿತ್ರ : ಪಿ.ಆರ್.ರಾಮಯ್ಯನವರ ನಿಧನದ ನ೦ತರ ಅವರ ಮನೆಯ ಮು೦ದೆ ಬೆ೦ಗೂರಿನ ಹರಿಜನ ಹಾಸ್ಟೆಲ್ ಹುಡುಗರು ಮತ್ತು ಅವರ ವಾರ್ಕಾನ್ ವೆ೦ಕಟಪ್ಪನವರು.












ಚಿತ್ರ - ಅ.ನ.ಕೃಷ್ಣರಾಯರು, ತಿ.ತಾ.ಶರ್ಮ, ಪಿ.ಆರ್.ರಾಮಯ್ಯ





೧೯೬೯ರಲ್ಲಿ ಮೈಸುರ್ರಿನಲ್ಲಿ ' ತಾತ್ಯ' ನವರ ಪ್ರತಿಮೆಯ ಅನಾವರಣದ ಸಮಯದಲ್ಲಿ ಪಿ.ಆರ್.ರಾಮಯ್ಯನವರು ರಾಷ್ಟ್ರಾಧ್ಯಕ್ಷ ವಿ.ವಿ.ಗಿರಿಯವರಿಗೆ ಹಾರ ಹಾಕುತ್ತಿರುವುದು

-------------------------------------------------------------------
















ಚಿತ ; ಅವರ ಲೆಟರ್ ಹಯ್ದ್ದ್
------------------------------------------
Letter from Father (Shri Ramaiya) in Mysore to Son( P.R.Vishwanath ) in U.S.A(- in December 1969)
it is mostly about the split in Congress. He rues the attitude of the politicians who were later to become old congress. The letter also has reference to Soumya ( ' the child is pretty and only two and a half months' ) the first grandchild in the family









TRIBUTES AND ARTICLES-
P.R.RAMAIYA

This article (left and below) appearred on may 27,1979
in Deccan Herald


P.R.RAMAIYA

HSK ~1970
2nd Samyukta karnataka (Feb 2006)
Udayavani (2005)




No comments: